10 Sept 2016

ONAM CELEBRATION 2016









PTA President
Aythappa Narayanamangalam




PTA Vice President
HAMEED

SUJATHA
MPTA President

12 Aug 2016

School Leader
BHARATH  RAJ



സ്കൂൾ പാർലിമെന്റ് ഇലക്ഷൻ 2016-17

സ്കൂൾ പാർലിമെന്റ് ഇലക്ഷൻ 2016-17
2016-17 അധ്യയന വർഷത്തെ സ്കൂൾ പാർലിമെന്റ് ഇലക്ഷൻ 11/08/2016 നു സാമൂഹിക ശാസ്ത്ര ക്ലബ്ബിന്റെ നേതൃത്വത്തിൽ നടന്നു.

ഓരോ ക്ലസ്സിലും ലീഡർമാരുടെ തെരഞ്ഞെടുപ്പ് ബാലറ്റ് പേപ്പറിലൂടെ നടത്തുകയും പിന്നീട് സ്കൂളിലെ മുഴുവൻ വിദ്യാർതികളെയും ഉൾപ്പെടുത്തിക്കൊണ്ട് വോട്ടർ പട്ടിക തയ്യാറാക്കുകയും വിദ്യാർത്ഥികളിൽ നിന്ന് തന്നെ തെരഞ്ഞെടുപ്പ് ജോലിക്കാവശ്യമായ ജീവനക്കാരെ നിശ്ചയിക്കുകയും സ്കൂൾ പാർലമെന്റിലേക്ക് തെരഞ്ഞെടുപ്പ് പ്രക്രിയ പൂർത്തിയാക്കുകയും ചെയ്തു.








1 Jul 2016

My Puppy

MY PUPPY
Puppy Puppy Puppy
My Pet Puppy
Puppy Puppy Puppy
My White Puppy
 Puppy Puppy Puppy
My Small Puppy
  Puppy Puppy Puppy
Come with me
 Puppy Puppy Puppy
Play with me
  Puppy Puppy Puppy
My friend Puppy.

Smitha.V.II-A

28 Jun 2016

വൈകി കിട്ടിയ വിവരം

കനത്ത മഴയെ തുടർന്നു ഇന്ന് ( 28/06/2017 ) കാസറഗോഡ് ജില്ലയിൽ കലക്റ്റർ വിദ്യാലയങ്ങൾക്ക് അവധി പ്രഖ്യാപിച്ചു. 

24 Jun 2016

Vaayana Vaaram


വായനാ വാരാചരണത്തിന്റ ഉദ്ഘാടനം

എഴുത്തുകാരനും ഗ്രൻഥകർത്താവുമായ ശ്രീ: വി.ബി.കുളമർമവ  നിർവഹിച്ചു
 ಸೂರಂಬೈಲು  ಶಾಲೆಯಲ್ಲಿ   ವಾಚನ ಸಪ್ತಾಹ  ಮತ್ತು ವಿದ್ಯಾರಂಗಕಲಾಸಾಹಿತ್ಯ  ವೇದಿಕೆಯ  ಉದ್ಘಾಟನಾ ಸಮಾರಂಭವನ್ನು  ಖ್ಯಾತ ಸಾಹಿತಿ ಶ್ರೀ ವಿ ಬಿ ಕುಳಮರ್ವ ನೆರವೇರಿಸಿದರು  ಓದಿ  ಬೆಳೆಯಿರಿ  ಎಂಬ  ಚಳುವಳಿಯನ್ನಿ ನಡೆಸಿದ  ಪಿ ಎನ್ ಪಾಣಿಕೆರ್  ಅವರ ಸ್ಮರಣೆಯನ್ನು ಮಾಡುವದರ ಮೂಲಕ ಓದಿನ ಮಹತ್ವವನ್ನು  ಅವರೇ  ರಚಿಸಿದ ಕವಿತೆಯನ್ನು ಹಾಡಿ ವಿದ್ಯಾರ್ಥಿಗಳ್ನ್ನು ರಂಜಿಸಿದರು   ಸಮಾರಂಭದಲ್ಲಿ  ಶ್ರೀ ನಿರ್ಮಲ್ ಮಾಸ್ಟರ್ ಅವರು ಮಕ್ಕಳನ್ನು ಹಾಡಿ ಕುಣಿಸಿ ಯಾವರೀತಿಯಲ್ಲಿ ವಿದ್ಯಾರಂಗದ ಚಟುವಟಿಕೆಗಳು  ಕಲಿಯುವಿಕೆಯಲ್ಲಿ ಸಹಕರಿಸುತ್ತದೆ  ಎಂಬುದನ್ನು ಮನದಟ್ಟು ಮಾಡಿದರು ಸಭೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ  ಓದಿನ ಟಿಪ್ಪಣಿ ಮತ್ತು ಕಿರಿಯಮಕ್ಕಳು ರಚಿಸಿದ ಚಿತ್ರಗಳ ಹಸ್ತಪತ್ರಿಕೆಗಳನ್ನು  ಬಿಡುಗಡೆಗೊಳಿಸಲಾಯಿತು ಶಾಲಾ ಮುಖ್ಯೋಪಾಧ್ಯಾಯರಾದ  ಗಿರಿಜಾನಾಥ  ಮಾಸ್ಟರ್ ಸ್ವಾಗತಿಸಿದರು  ಹೈಸ್ಕೂಲ್ ಹೆಡ್ಮಾಸ್ಟರ್ ಸತ್ಯನಾರಾಯಣ ರಾವ್  ಹಿರಿಯ ಅಧ್ಯಾಪಕಿ ಶಕುಂತಲಾ ಟೀಚೆರ್   ಬಿನು ಮಾಸ್ಟರ್  ರಾಜುಮಾಸ್ಟರ್  ಶಶಿಕಲಾ ಟೀಚೆರ್  ಶುಭ ಸಂದೇಶವನ್ನು  ನೀಡಿದರು ಕುಮಾರಿ ಯಕ್ಷಿತ   ಓದಿನ ಟಿಪ್ಪಣಿಯನ್ನು ವಾಚಿಸಿದಳು  ಗೀತಾ ಟೀಚರ್ ಧನ್ಯವಾದ  ಸಮರ್ಪಣೆ ಮಾಡಿದರು




വിദ്യാരംഗം കലാസാഹിത്യ വേദി

വിദ്യാരംഗം കലാസാഹിത്യ വേദി

2016-17 അധ്യയന വർഷത്തെ വിദ്യാരംഗം കലാസാഹിത്യ വേദി യുടെ ഉദ്ഘാടനം ശ്രീ; നിർമൽ കുമാർ  നിർവഹിച്ചു.


6 Jun 2016

ವಿಶ್ವ ಪರಿಸರ ದಿನಾಚರಣೆ ಜೂನ್ 5



ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು ಪರಿಸರ ಕ್ಲಬ್ ಸಂಚಾಲಕಿ ಸುಜನಾ ಟೀಚರ್ ಸಸಿಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು

18 Feb 2016

14 Feb 2016

ಓ ಎನ್ ವಿ ಕುರುಪ್ ಅವರಿಗೆ ನಮ್ಮ ಶ್ರದ್ದಾಂಜಲಿ


ಪ್ರಸಿದ್ದ ಮಲಯಾಳ ಸಾಹಿತಿ ಜ್ಞಾನಪೀಟ ಪ್ರಶಸ್ತಿ ವಿಜೇತರಾದ ಶ್ರೀ ಓ ಏನ್ ವಿ

ಕುರುಪ್ ಅವರು ಹದಿಮೂರನೇ ತಾರೀಕು ಫೆಬ್ರುವರಿ ಶನಿವಾರದಂದು ನಮ್ಮನ್ನು

ಅಗಲಿದರು ಅವರ ಆತ್ಮಕ್ಕೆ ದೇವರು ಚಿರ ಶಾಂತಿಯನ್ನು ಕರುಣಿಸಲಿ ಎಂದು

ಪ್ರಾರ್ಥಿಸುತ್ತೇವೆ ಅವರ ರಚನೆಗಳು ಅವರ ನೆನೆಪನ್ನು ಸದಾ ನೆನಪಿಸುತ್ತಿರಲಿ ನಿಮಗಿದೋ

ನಮ್ಮ ನಮನಗಳು

4 Feb 2016

P E C LEVEL EDUFEST AT G S B S SOORAMBAIL

ಪುತ್ತಿಗೆ ಪಂಚಾಯತ್ ಮಟ್ಟದ ಎಜು ಫೆಸ್ಟ್ ನ್ನು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು ಪಂಚಾಯತ್ ನ ಎಲ್ಲ ಶಾಲೆಗಳ ಆಯ್ದ ಮಕ್ಕಳು ಅವರವರ ಪ್ರದರ್ಶನವನ್ನು ಮತ್ತು ಸೆಮಿನಾರ್ ಗಳನ್ನೂ ಪ್ರದರ್ಶಿಸಿದರು ಮೂರು ಶಾಲೆಗಳನ್ನು ಬ್ಲಾಕ್ ಮಟ್ಟದ ಎದುಫೆಸ್ತ್ನಲ್ಲಿ ಭಾಗವಹಿಸಲು ಆರಿಸಲಾಯಿತು ಪಂಚಾಯತ್ ವೈಸ್ ಪ್ರೆಸಿಡೆಂಟ್ ಮೊಹಮ್ಮದ್ ಅವರು ಉದ್ಘಾಟಿಸಿದರು ಸತೀಶನ್ ಅವರು ಸ್ವಾಗತಿಸಿದರು ಶಿಕ್ಷಕ ರಕ್ಷಕ ಸಂಘದ ಅದ್ಯಕ್ಷರಾದ ದಯಾನಂದ ಪೆರ್ನೆ ಅಧ್ಯಕ್ಷತೆ ವಹಿಸಿದ್ದರು ಪ್ರಾಥಮಿಕ ಶಾಲಾ ಹೆಡ್ಮಾಸ್ಟರ್ ಗಿರಿಜನಾಥ ಹೈಸ್ಕೂಲ್ ಹೆಡ್ ಮಾಸ್ಟರ್ ಸತ್ಯನಾರಾಯಣ ರಾವ್ ಶುಭಾಶಂಸನೆ ಗೈದರು

26 Jan 2016

REPUBLIC DAY CELEBRATIONS


ನಮ್ಮ ಶಾಲೆಯಲ್ಲಿ ಈ ವರ್ಷದ ಗಣರಾಜ್ಯೋತ್ಸವವನ್ನು  ಸಡಗರದಿಂದ  ಆಚರಿಸಲಾಯಿತು   ರಕ್ಷಕ  ಶಿಕ್ಷಕ ಸಂಘದ ಅದ್ಯಕ್ಷರಾದ  ಶ್ರೀ ದಯಾನಂದ ಪೆರ್ನೆಯವರು  ಮುಖ್ಯ ಅತಿಥಿಯಾಗಿ ಭಾಗವಹಿಸಿದರು  ಧ್ವಜ ವಂದನೆಯ ಬಳಿಕ  ಸಭಾ ಕಾರ್ಯಕ್ರಮ ನಡೆಯಿತು  ವಿದ್ಯಾರ್ಥಿಗಳಿಂದ ವಿವಿದ ಕಾರ್ಯಕ್ರಮಗಳು ನಡೆಯಿತು  ನಂತರ ವಿಧ್ಯಾರ್ಥಿಗಳಿಗೆ  ಸಿಹಿತಿಂಡಿಯನ್ನು ವಿತರಿಸಲಾಯಿತು

22 Jan 2016

ಕುಂಬಳೆ ಉಪಜಿಲ್ಲ ಮಟ್ಟದ ವಿದ್ಯಾ ರಂಗ ಸಾಹಿತ್ಯೋತ್ಸವ ದ ವಿಜಯಿಗಳು

ಕುಂಬಳೆ ಉಪಜಿಲ್ಲ ಮಟ್ಟದ  ವಿದ್ಯಾ ರಂಗ ಸಾಹಿತ್ಯೋತ್ಸವ ದಲ್ಲಿ   ಪ್ರಾಥಮಿಕ ಶಾಲಾ ವಿಭಾಗದ ಕವಿತಾ ರಚನಾ ಸ್ಪರ್ದೆಯಲ್ಲಿ ಪ್ರಥಮ ಸ್ತಾನವನ್ನು ಪಡೆದ  ಕುಮಾರಿ ಲಾವಣ್ಯ ಇವಳು ನಮ್ಮ ಶಾಲೆಯ ನಾಲ್ಕನೆ ತರಗತಿಯ    ವಿದ್ಯಾರ್ಥಿನಿ
ಕುಂಬಳೆ ಉಪಜಿಲ್ಲ ಮಟ್ಟದ  ವಿದ್ಯಾ ರಂಗ ಸಾಹಿತ್ಯೋತ್ಸವ ದಲ್ಲಿ   ಪ್ರಾಥಮಿಕ ಶಾಲಾ ವಿಭಾಗದ ಕಥಾ  ರಚನಾ ಸ್ಪರ್ದೆಯಲ್ಲಿ ಮೂರನೇ   ಸ್ತಾನವನ್ನು ಪಡೆದ  ಕುಮಾರಿ ಮನಸ್ವಿ  ಇವಳು ನಮ್ಮ ಶಾಲೆಯ ನಾಲ್ಕನೆ ತರಗತಿಯ    ವಿದ್ಯಾರ್ಥಿನಿ

ಕುಂಬಳೆ ಉಪಜಿಲ್ಲ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಶಿಬಿರ



1 Jan 2016

NEW YEAR CELEBRATION


ತರಗತಿಗಳಲ್ಲಿ ಕೇಕು ಕತ್ತರಿಸಿ ಸಿಹಿ ತಿಂಡಿಗಳನ್ನು ಹಂಚಿಗೊಂಡು ಹೊಸ ವರ್ಷ ಆಚರಣೆಯನ್ನು ನಡೆಸಲಾಯಿತು