26 Aug 2014

22 Aug 2014

18 Aug 2014

ಸಾಕ್ಷರ 2014 ಅಧ್ಯಾಪಕರಿಂದ ಟೀಮ್ ಟೀಚಿಂಗಿನಿಂದ  ಯಶಸ್ಸಿನತ್ತ.






ಮಕ್ಕಳ ವರ್ಕ್ ಶೀಟ್ ಗಳು ಪೂರ್ತಿಗೊಳಿಸಿದಾಗ.





15 Aug 2014

Independence day celebratioin 2014. GSBS Soorambail.

I LOVE MY INDIA

Smt:HARINI GK NAIK Welfare Standing Committee

PTA PRESIDENT GOPALAKRISHNA.M





ಸ್ವಾತಂತ್ರ್ಯೋತ್ಸವ 2014 .ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕಹಳೆಯಾಗಲಿ.- ಹರಿಣಿ ಜಿ.ಕೆ.ನಾಯಕ್.

ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಮನೆಯಿಂದಲೇ ದೇಶಪ್ರೇಮದ ಕುರಿತು ಪಾಠ ಲಭಿಸುವಂತಾಗಬೇಕು .ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಮಕ್ಕಳಲ್ಲಿ ದೇಶಪ್ರೇಮದ ಮೈಲಿಗಲ್ಲಾಗಲಿ. ಎಂದು ಪುತ್ತಿಗೆ ಗ್ರಾಮ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಹರಿಣಿ ಜಿ.ಕೆ.ನಾಯಕ್ ಹೇಳಿದರು. ಅವರು ಸೂರಂಬೈಲು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಈ ಅಭಿಪ್ರಾಯಪಟ್ಟರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ ವಹಿಸಿದ್ದರು. ಮಾತೃ ಸಂಘದ ಅಧ್ಯಕ್ಷೆ ಸುಜಾತಾ ಪೆರ್ಣೆ, ಉಪಾಧ್ಯಕ್ಷರಾದ ದಯಾನಂದ ಪೆರ್ಣೆ, ಪ್ರೌಢ ಸಾಲಾ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ರಾವ್ ಕೆ.ವಿ., ಸ್ಟಾಫ್ ಸೆಕ್ರೆಟರಿ ಕಿರಣ್, ಪಾರ್ವತಿ ಮೊದಲಾದವರು ಶುಭಾಶಂಸನೆಂಗೈದರು. ಮುಖ್ಯ ಶಿಕ್ಷಕ ಗಿರಿಜಾನಾಥ ಕೆ. ಸ್ವಾಗತಿಸಿ ಲೀನಾ ವಂದಿಸಿದರು. ಮನೋಜ್ ವೆಳ್ಳಯಿಲ್ ಮತ್ತು ರಾಜು ನಿರ್ವಹಣೆ ಮಾಡಿದರು.ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.  ವಂದೇಮಾತರಂ ರೂಪಕ, ಮತ್ತು ಮಕ್ಕಳಿಂದ ವಿವಿಧ ವಿನೋದಾವಳಿ ಜರಗಿತು.ಸಿಹಿತಿಂಡಿ ವಿತರಣೆ ನಡೆಯಿತು.

14 Aug 2014

12 Aug 2014

PTA

PTA PRESIDENT 2014-15

Sri:GOPALA KRISHNA PERNE

PTA

PTA Vice President

Sri:Ramesha Mukarikanda

PTA

MPTA PRESIDENT

Smt:SUJATHA PERNE

SAKSHARAM

SAKSHARAM 2015,INAUGURATION

by

SN RAO (HM GHS Soorambail)

ಎಲ್ಲರನ್ನೂ ಸಾಕ್ಷರರನ್ನಾಗಿಸುವ ಸಾಕ್ಷರ ಕಾರ್ಯಕ್ರಮವನ್ನು ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಸತ್ಯನಾರಾಯಣ ರಾವ್ ಕೆ.ವಿ. ಉದ್ಘಾಟಿಸಿದರು. ಪಿ.ಟಿ.ಎ.ಅಧ್ಯಕ್ಷ ಗೋಪಾಲಕೃಷ್ಣ ಪೆರ್ಣೆ,ಎಂ.ಪಿ.ಟಿ.ಎ.ಅಧ್ಯಕ್ಷೆ ಶ್ರೀಮತಿ ಸುಜಾತಾ, ದಯಾನಂದ ಪೆರ್ಣೆ, ಹಮೀದ್ ಸೀತಾಂಗೋಳಿ ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕ ಶ್ರೀ ಗಿರಿಜಾನಾಥ ಕೆ ಸ್ವಾಗತಿಸಿ ಮನೋಜ್ ವಂದಿಸಿದರು.

PTA

PTA GENERAL BODY MEETING-08-08-2014


ಸೂರಂಬೈಲು ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆಯಲ್ಲಿ ಭಾಗವಹಿಸಿದ ಸದಸ್ಯರು 
ಅಧ್ಯಕ್ಷರಾಗಿ ಗೋಪಾಲಕೃಷ್ಣ ಪೆರ್ಣೆ ಮತ್ತು ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆಯಾಗಿ ಸುಜಾತ ಪೆರ್ಣೆ ಆಯ್ಕೆಯಾದರು.

6 Aug 2014

Anti War Rally

ಪ್ರಪಂಚವು ಕಂಡ ಕರಾಳ ದಿನವಾದ ಹಿರೋಷಿಮಾದ ದುರಂತದ ದಿನವಾದ ಅಗೋಸ್ತು 6 ರಂದು ಸೂರಂಬೈಲು ಶಾಲೆಯಲ್ಲಿ ಯುದ್ಧ ವಿರುದ್ಧ ಮೆರವಣಿಗೆ ನಡೆಯಿತು.

Placards


ಯುದ್ಧ ವಿರುದ್ಧ ಮೆರವಣಿಗೆಗಾಗಿ ಸಿದ್ಧಗೊಂಡ ಘೋಷಣಾ ಗೀತೆಗಳಿವು.

Hiroshima Dinam

Hiroshima Dhinam

NO WAR......NO WAR


NO WAR

August 06-Anti War Day

SAKSHARAM-2015

 SAKSHARAM-2015.

A new educational package for students with learning backwardness introduced by Kasaragod DIET.Started in our School from 06.08.2014.all arrangements done after the discussion in SRG.


4 Aug 2014