Children's Activity






പ്രവൃത്തി പരിചയ മേള 2014-15 നു വേണ്ടിയുള്ള തയ്യാറെടുപ്പുകൾ,പരിശീലനങ്ങൾ നടത്തിവരുന്നു












തത്ത നല്ല തത്ത
ഭംഗിയുള്ള തത്ത
എന്ത് നല്ല തത്ത
സംസാരിക്കും തത്ത
പച്ച നിറമുള്ള തത്ത
വൃത്തിയുള്ള തത്ത
പച്ച നിറമുള്ള തത്ത
കൂട്ടിരിക്കും തത്ത
പറന്നു പോകും തത്ത
മരത്തിലിരിക്കും
ഭംഗിയുള്ള തത്ത 

Mehruba.IV th B 
Archana.IB

THE REAL FRIENDS






THE REAL FRIENDS
Once there lived four friends in a forest one was Mouse second one was a Rabbit third one was a Crow and forth one was a Tortoise the four friends spent a lot of time together in same forest.
In the evening every day they were sitting near the river side and telling stories themselves at night they were going to their home…….
One day they went for searching food Rabbit saw a Hunter in the forest he was searching animals suddenly he saw the rabbit it ran away. But it could not escape from hunter .The poor Rabbit was fell in a trap.
In the evening all other three friends were met near the riverbank but Rabbit did not come. They got scared and they going for a search. After some time they again come near the river side suddenly the crow said that Rabbit is caught by a Hunter I cannot save him. They looked each other and murmured themselves who can help him? Suddenly Mouse replied that “I can help him” but I cannot walk fast then Crow told to the Mouse that I will carry you. Then the three friends went to the forest and they met the Rabbit. The Mouse began to cut the trap fast at last the mouse saved the Rabbit. And the four friends were very happy they sang and danced together with joy for a long time they lived together.

                                                                                                    SUSHMITHA.PK

                                                                                       VII-STD.B



Jideesh.M. V-B


ഒട്ടുനൂൽ കൊട്ടാരം 

 എട്ടുകലികുണ്ട് നല്ല പട്ടുനൂൽ കൊട്ടാരം

 എട്ടു ദിക്കും തൊട്ടുനിൽക്കുംപട്ടുനൂൽ കൊട്ടാരം

 തൊട്ടുപോയാൽ പൊട്ടുമെയീ

 പട്ടുനൂൽ കൊട്ടാരം

 പട്ടുനൂലിൽ ഒട്ടിനില്ക്കും 

 ഒട്ടുനൂൽ കൊട്ടാരം 

Aleemath Sabiya.VII-B     




THUSHAR.H
I-A



Sanjana.II-B
Hadiya.II-B



ಅಂದದ ಹೂವೆ ಚಂದದ ಹೂವೆ
ಕೆಂಪು ಬಣ್ಣದ ಗುಲಾಬಿ ಹೂವೆ
ಅಂದದ ಹೂವೆ ಚಂದದ ಹೂವೆ
ಹಳದಿ ಬಣ್ಣದ ಸಂಪಿಕೆ ಹೂವೆ
ಅಂದದ ಹೂವೆ ಚಂದದ ಹೂವೆ
ಕೇಸರಿ ಬಣ್ಣದ ಸೇವಂತಿಗೆ ಹೂವೆ
ಅಂದದ ಹೂವೆ ಚಂದದ ಹೂವೆ
ಬಿಳಿ ಬಣ್ಣದ ಮಲ್ಲಿಗೆ ಹೂವೆ

ಅಂದದ ಹೂವೆ ಚಂದದ ಹೂವೆ

ANUSMITHA.I-A

Abdul Sathar.III-B
Fathimath Sariya.I.B

Nishanth IV-A




ನನ್ನ ಬಣ್ಣ ಕೆಂಪು
ನನಗೆ ಪರಿಮಳ ಇದೆ
ನಾನು ದೊಡ್ಡ ಹೂವು
ನನ್ನನ್ನು ಮಾಲೆ ಮಾಡುತ್ತಾರೆ
ನಾನು ಗುಲಾಬಿ
SHREYA.I-A


Thushar

 Sanjusree

Mokshith.II-B




  


ಮಕ್ಕಳ ಧ್ವನಿ ಯಲ್ಲಿ ಪ್ರದರ್ಶನಗೊಂಡ ನಾಟಕ ವಿಷಮಳೆ
ರಚನೆ , ನಿರ್ದೇಶನ ಸದಾಶಿವ ಮಾಸ್ತರ್ ಪೆರ್ಮುದೆ.
ಸಂಯೋಜನೆ,ಸುಬ್ರಹ್ಮಣ್ಯ ಭಟ್ ಕೆ. ಪಾರ್ವತಿ ಕೆ, ಶಶಿಕಲಾ ಕೆ, ಕರುಣಾಕರ ಎ., ಶಕುಂತಲಾ , ಪ್ರಸನ್ನ ಕುಮಾರಿ ಎ.
ಸಹಕಾರ, ಗಿರಿಜಾನಾಥ ಕೆ ಮುಖ್ಯ ಶಿಕ್ಷಕರು ಜಿ.ಎಸ್.ಬಿ.ಎಸ್.ಸೂರಂಬೈಲು.
ಭಾಗವಹಿಸಿದ ಮಕ್ಕಳು
ಯಕ್ಷಿತಾ.ಭವ್ಯಶ್ರೀ, ರಕ್ಷಾ,ಪ್ರಜ್ಞಾ,ಮಧುಶ್ರೀ,
ಕೃಷ್ಣಪ್ರಸಾದ್,ಸುಪ್ರೀತ್,ಧನುಷ್,ವಿಜೇಶ್,ರೋಹಿತ್.

 07-09-2014
ಮಕ್ಕಳ ಧ್ವನಿ 2014

ಬಹುಮಾನ ಸ್ವೀಕರಿಸುತ್ತಿರುವ ಶ್ರಾವ್ಯ
ಕವಿಗೋಷ್ಠಿಯಲ್ಲಿ ಭಾಗವಹಿಸಿ ಸ್ಮರಣಿಕೆ ಸ್ವೀಕರಿಸುತ್ತಿರುವ ಪುಷ್ಪಲತಾ ಬಿ
ಕವಿಗೋಷ್ಠಿಯಲ್ಲಿ ಭಾಗವಹಿಸಿ ಸ್ಮರಣಿಕೆ ಸ್ವೀಕರಿಸುತ್ತಿರುವ ಸುಪ್ರೀತ್
ಪುಷ್ಪಲತಾ ವಾಚಿಸಿದ ಕವಿತೆ
ಹೂಗಳ ಜಗಳ
ಒಂದೇ ತೋಟದ ಹೂಗಳು ಒಮ್ಮೆ 
ಜಗಳವ ಮಾಡಿದವು
ಒಂದೇ ಎನ್ನುವ ಭಾವವ ಮರೆತು 
ಚರ್ಚೆಗೆ ತೊಡಗಿದವು
ಮಲ್ಲಿಗೆ ಅಂದಿತು ಘಮಘಮಿಸುವೆನು
ನಾನೇ ಮಿಗಿಲೆಂದು
ಹೊನ್ನಿನ ಬಣ್ಣದ ಸಂಪಿಗೆ ಅಂದಿತು 
ನಾನೇ ಮೇಲೆಂದು
ಮುಳ್ಳಲಿ ಬೆಳೆಯುವ ಗುಲಾಬಿ ಅಂದಿತು
ನಾನೇ ಚೆಲುವೆಂದು
ಕೇದಗೆ ಡೇಲಿಯ ಜಾಜಿಯು ಬೀಗಿತು 
ನಾವೇ ಮೊದಲೆಂದು
ಸುತ್ತಲು ಮೆಲ್ಲನೆ ಕತ್ತಲು ಕವಿಯಲು
ಕಾಣದ ಹೂವುಗಳು
ಸುಮ್ಮನೆ ಈ ಪರಿ ಬೀಗಲುಬಾರದು
ನಾವೇ ಮಿಗಿಲೆಂದು
ಎಲ್ಲ ಕಾರಣಕು ದೇವರು ಇರುವನು
ಜಗವ ಕಾಯಲೆಂದು 
ಸುಪ್ರೀತ್ ವಾಚಿಸಿದ ಕವಿತೆ

ಮಳೆಯ ಸೊಬಗು
 ಬೇಸಗೆಯ ದೂಡುತ್ತ
ಬಂದಿಹನು ಗುಡುಗುತ್ತ
ಮುಂಗಾರು ಮಳೆರಾಯ ಓಡಿ ಓಡಿ
ಕೋಲ್ಮಿಂಚು ಸೆಳೆಯುತ್ತ
ತಟಪಟನೆ ಸುರಿಯುತ್ತ
ತಂಪನ್ನು ನೀಡುವನು ಮೋಡಿಮಾಡಿ.
ಬೆಟ್ಟಗುಡ್ಡದಿ ಇಳಿದು
ಹಳ್ಳ ಕೊಳ್ಳದಿ ಹರಿದು
ಹೊಸತನವ ಹರಡಿಹನು ಧರೆಯ ಮೇಲೆ
ಭುವಿಯ ಒಡಲನು ತಣಿಸಿ
ಹಸಿರು ಹೊದಿಕೆಯ ಹೊದಿಸಿ 
ತೋರಿಹನು ಮಳೆರಾಯ ತನ್ನಲೀಲೆ.

ಶಾಲಾ ಸಂಚಿಕೆಗಾಗಿರುವ ಸ್ಮರಣಿಕೆಯನ್ನು  ಮನಸ್ವಿ ಮತ್ತು ಲಾವಣ್ಯ ಸ್ವೀಕರಿಸಿದರು


I LOVE MY INDIA

MERA BHARATH MAHAN

 

This is The ELEPHANT !!!!!!!!!!!!!!!!!!

Count if You Cannnnnnnnnnnnnn !!!!!!!!

First STD 2014-15
KRISHNA PRAKASH Kaverikana




























No comments:

Post a Comment